ಸದ್ದಿರದ ಪಸುರೊಡೆಯ ಹಸುರು ಬನಗಳಲಿ…
ವಿಷ ರಹಿತ ಭೂಮಿ-ನೀರು, ಪುಷ್ಟಿದಾಯಕ ಆಹಾರ, ಪರಿಶುದ್ಧ ಗಾಳಿ ಭೂಮಿಯ ಮೇಲಿನ ಸಕಲ ಜೀವರಾಶಿಗಳಿಗೂ ಅತ್ಯಗತ್ಯ. ನೆಮ್ಮದಿ, ಸಂತೃಪ್ತ ಹಾಗೂ ಸಮಾಧಾನದ ಬದುಕಿಗೆ ನಾಂದಿ. ಸ್ವಸ್ಥ ಸಮಾಜ ಯಾವುದೇ ದೇಶದ ಆಸ್ತಿ. ಸುಸ್ಥಿರ ಅಭಿವೃದ್ಧಿಯ ಅಡಿಪಾಯ. ಈ ನಿಟ್ಟಿನಲ್ಲಿ ಮಾತುಕತೆ-ಚಿಂತನೆ ನಡೆಸಬಲ್ಲ, ಸದಾ ಹೊಸತನದ ಹುಡುಕಾಟದಲ್ಲಿರುವ ಮನುಷ್ಯ ತನ್ನ ಇತಿಮಿತಿ ಹಾಗೂ ವಿನಾಶದ ಸೂಚನೆಯನ್ನು ಅರಿತು ತನ್ನ ಪೀಳಿಗೆಯೂ ಸೇರಿ ಮುಂದಿನ ಪೀಳಿಗೆಯ ಕಾಳಜಿ ವಹಿಸಬೇಕು. ಪ್ರಕೃತಿಯೊಡನೆ ಅನುಸಂಧಾನ ನಡೆಸಿ, ಸುಂದರ ಬಾಂಧವ್ಯ ಬೆಳೆಸಿ ಅರ್ಥಪೂರ್ಣ ಬದುಕು ಸಾಗಿಸಬೇಕು. ಬನ್ನಿ ನಮ್ಮೊಡನೆ ಕೈಜೋಡಿಸಿ… ಭೂಮಿಯನ್ನು ಸ್ವರ್ಗವನ್ನಾಗಿಸೋಣ…
ಸ್ವರ್ಗವೆ, ಭೂಮಿಯೊಳಿರದಿರೆ ನೀನು
ಮೇಣೆಲ್ಲಿಯೂ ನೀನಿಲ್ಲಾ ಇಲ್ಲಾ !
ಮೊರೆಮೊರೆಯುತ ಓಡುವ ಈ ತೊರೆಯಿರೆ,
ತೆರೆಗಳ ತುದಿಯಲಿ ತಿರುಗುವ ನೊರೆಯಿರೆ,
ಹಸುರು ಬನಗಳಲಿ ಹೂಬಿಸಿಲೊರಗಿರೆ,
ಕೋಮಲ ರವಿಯಿರೆ, ನಾಕವು ಈ ಧರೆ !
– ಕುವೆಂಪು
ಪಾಸಿಟಿವ್ ತಮ್ಮಯ್ಯ
ಶಿವಯೋಗ ದೇಸೀ ಗೋಶಾಲಾ ಟ್ರಸ್ಟ್ (ರಿ.)
ಚೌಡಿಕಟ್ಟೆ ಗ್ರಾಮ, ಹುಣಸೂರು ತಾಲ್ಲೂಕು,
ಮೈಸೂರು ಜಿಲ್ಲೆ, ಪಿನ್ ಕೋಡ್: 571 189
ಕರೆ
+91 87624 92842
ಇ-ಮೇಲ್
positivethammaiah@gmail.com
ಹೆಚ್ಚಿನ ವಿವರಗಳಿಗಾಗಿ
ಪಾಸಿಟಿವ್ ತಮ್ಮಯ್ಯ
ಶಿವಯೋಗ ದೇಸೀ ಗೋಶಾಲಾ ಟ್ರಸ್ಟ್ (ರಿ.)
ಚೌಡಿಕಟ್ಟೆ ಗ್ರಾಮ, ಹುಣಸೂರು ತಾಲ್ಲೂಕು,
ಮೈಸೂರು ಜಿಲ್ಲೆ, ಪಿನ್ ಕೋಡ್: 571 189
ಕರೆ
+91 87624 92842 |
ಇ-ಮೇಲ್
positivethammaiah@gmail.com
ಹೆಚ್ಚಿನ ವಿವರಗಳಿಗಾಗಿ
ಶಿವಯೋಗ ದೇಸೀ ಗೋಶಾಲಾ ಟ್ರಸ್ಟ್ (ರಿ.)
87624 92842
87624 92842
