ಪುಷ್ಟಿದಾಯಕ ಆಹಾರೋತ್ಪನ್ನಗಳು
ಮನೋದೈಹಿಕ ರೋಗ ಮುಕ್ತ ಬದುಕಿಗೆ, ಸ್ವಸ್ಥ ಸಮಾಜಕ್ಕೆ ಸಹಜ ಜೀವನವೇ ರಾಜ ಮಾರ್ಗ. ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ, ನೆಮ್ಮದಿಯ ಬದುಕಿಗೆ ಆರೋಗ್ಯಕರ ಪರಿಸರ, ಭೂಮಿ, ನೀರು ಎಷ್ಟು ಮುಖ್ಯವೋ ವಿಷಮುಕ್ತ, ಪೌಷ್ಟಿಕಾಂಶವುಳ್ಳ ಆಹಾರವೂ ಅಷ್ಟೇ ಮುಖ್ಯ. ಯೋಗ, ಧ್ಯಾನದಂತಹ ಆರೋಗ್ಯ ಉಪಕ್ರಮಗಳು ಫಲ ನೀಡಬೇಕಾದರೆ ಪುಷ್ಟಿದಾಯಕ, ಅಡ್ಡ ಪರಿಣಾಮಗಳಿಲ್ಲದ ಸಹಜ ಆಹಾರ ಪದ್ಧತಿ ಅನುಸರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮನಸ್ಸು, ದೇಹದ ಆರೋಗ್ಯವನ್ನು ಕಾಪಾಡುವಂತಹ ಶುದ್ಧ ಉತ್ಪನ್ನಗಳನ್ನು ಪರಂಪರಾಗತ ಜ್ಞಾನದ ತಳಹದಿಯಲ್ಲಿ ತಯಾರಿಸಲಾಗಿದೆ. ಬಳಸಿ ನಿರೋಗಿಗಳಾಗಿ ಕಾಯಕ ಧರ್ಮ ಪಾಲಿಸುವಂತಾಗಲಿ, ಆ ಮೂಲಕ ಜನರು ನೆಮ್ಮದಿಯ, ಸಮಾಧಾನದ ಬದುಕು ಬಾಳುವಂತಾಗಲಿ ಎಂಬುದೇ ಶಿವಯೋಗ ಆಹಾರ ಅಭಿಯಾನದ ಆಶಯ. ಲೋಕಾ ಸಮಸ್ತ ಸುಖಿನೋ ಭವಂತು…
ಆರೋಗ್ಯ ಸ್ಫೂರ್ತಿ
ಬೆಲೆ: 500/- ರೂ. (1ಕೆ.ಜಿ.ಗೆ) ಕೊರಿಯರ್ ವೆಚ್ಚ ಸೇರಿ.
(ಊಟಕ್ಕೆ ಪರ್ಯಾಯ)
ಉಪಯೋಗಗಳು: ಬೆಳಗಿನ ಉಪಾಹಾರ ಮತ್ತು ರಾತ್ರಿ ಊಟದ ಬದಲಿಗೆ ಬಳಸಬಹುದು. 6 ಗಂಟೆ ಕಾಲ ಹಸಿವು ಮುಂದೂಡುವುದು. ದೇಹದ ತೂಕ ಕಡಿಮೆ ಮಾಡಲು ಹಾಗೂ ಸಕ್ಕರೆ ಅಂಶ ನಿಯಂತ್ರಣಕ್ಕೆ ಸಹಕಾರಿ. ದೇಹಕ್ಕೆ ಅವಶ್ಯಕವಾದ ಎಲ್ಲ ಪೋಷಕಾಂಶಗಳು ದೊರೆಯುವುದು.
ಬಳಸುವ ವಿಧಾನ: ಒಂದು ಲೋಟ ತಣ್ಣೀರಿನಲ್ಲಿ ಒಂದು ಟೀ ಸ್ಫೂನ್ ಆರೋಗ್ಯ ಸ್ಫೂರ್ತಿ ಪುಡಿಯನ್ನು ಕಲಸಿ ಪಾತ್ರೆಗೆ ಹಾಕಿಕೊಳ್ಳುವುದು. ರುಚಿಗೆ ತಕ್ಕಷ್ಟು ಬೆಲ್ಲವನ್ನು ಹಾಕಿ ಕುದಿಸುವುದು. ನಂತರ ಲೋಟಕ್ಕೆ ಹಾಕಿಕೊಂಡು ಟೀ ಸ್ಫೂನ್ ಮುಖಾಂತರ ನಿಧಾನವಾಗಿ 10 ರಿಂದ 15 ನಿಮಿಷ ಸೇವಿಸುವುದು. ಪ್ರತಿ ಬಾರಿಯೂ ಆಸ್ವಾದಿಸಿ ಅನುಭವಿಸುವುದರ ಮೂಲಕ ಸೇವಿಸಬೇಕು. ಬೆಲ್ಲ ಬೇಡದವರು ರುಚಿಗೆ ತಕ್ಕ ಉಪ್ಪು ಬಳಸಬಹುದು.
ಬಳಸಿರುವ ಪದಾರ್ಥಗಳು: ಸಿರಿಧಾನ್ಯಗಳು, ಒಣಹಣ್ಣುಗಳು, ಏಕದಳ ಹಾಗೂ ದ್ವಿದಳ ಧಾನ್ಯಗಳನ್ನೊಳಗೊಂಡ ಎಲ್ಲ 96 ಧಾನ್ಯಗಳ ಮಿಶ್ರಣ.
ತಯಾರಿಸಿರುವ ಬಗೆ: ಮೇಲೆ ತಿಳಿಸಿದ ಸಾವಯವ ಗುಣಮಟ್ಟದ ಎಲ್ಲ ಅವಶ್ಯಕ ವಸ್ತುಗಳನ್ನು ಸಂಸ್ಕರಿಸಿ, ಮೊಳಕೆ ಬರುವುದನ್ನು ಮೊಳಕೆ ಬರಿಸಿ ಒಣಗಿಸಿ, ಹದವಾಗಿ ಹುರಿದು ಹಿಟ್ಟು ಮಾಡಿ ಸೂಕ್ತ ಪ್ರಮಾಣದಲ್ಲಿ ಬೆರಸಿ, ನೈರ್ಮಲ್ಯ ವಾತಾವರಣದಲ್ಲಿ ಆರೋಗ್ಯಸ್ಫೂರ್ತಿ ತಯಾರಿಸಲಾಗಿದೆ. ರಾಸಾಯನಿಕ ಮುಕ್ತ ಉತ್ಪನ್ನವಾಗಿದ್ದು, ಯಾವುದೇ ಸಂರಕ್ಷಕವನ್ನು ಬಳಸಿಲ್ಲ.

ಖರೀದಿಸಲು ಹೀಗೆ ಮಾಡಿ
ಪ್ರತಿ ಉತ್ಪನ್ನಗಳ ಬೆಲೆಗನುಸಾರ ತಮಗೆ ಅವಶ್ಯಕವಿರುವ ಉತ್ಪನ್ನಗಳ ಸಂಖ್ಯೆಗನುಗುಣವಾಗಿ ಒಟ್ಟು ಮೊತ್ತವನ್ನು ಈ ಕೆಳಕಂಡ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿಸುವುದು. ತಮ್ಮ ಬೇಡಿಕೆಯ ಉತ್ಪನ್ನಗಳನ್ನು ಕೊರಿಯರ್ ಮಾಡಲು ಮೊತ್ತ ಪಾವತಿಸಿದ ವಿವರ ಮತ್ತು ತಮ್ಮ ಪಿನ್ ಕೋಡ್ ಸಹಿತ ವಿಳಾಸವನ್ನು ಈ ಕೆಳಕಂಡ ವಾಟ್ಸ್ಆ್ಯಪ್ ನಂಬರ್‌ಗೆ ಕಳುಹಿಸುವುದು.
9483130778
ರಾಗಿ ಹುರಿ ಹಿಟ್ಟು

(ಶಕ್ತಿ ವರ್ಧಕ ಹಿಟ್ಟು)
ಉಪಯೋಗಗಳು: ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಹೊಂದಿರುವುದರಿಂದ ಶಕ್ತಿ ಒದಗಿಸುವುದು. ಒಂದು ವರ್ಷದ ಮಗುವಿನಿಂದ ಹಿಡಿದು 90 ವರ್ಷ ವಯಸ್ಸಿನವರೂ ಬಳಸಬಹುದು.
ಬಳಸುವ ವಿಧಾನ: ಒಂದು ಟೀ ಸ್ಫೂನ್ ಅಥವಾ ಎರಡು ಟೀ ಸ್ಫೂನ್ ಹಿಟ್ಟನ್ನು ತಣ್ಣೀರು ಅಥವಾ ಬಿಸಿ ನೀರಿನಲ್ಲಿ ಅಂಬಲಿ ಮಾಡಿ ಬಳಸುವುದು. ತಿನ್ನಬೇಕೆನಿಸಿದಾಗ ನೇರವಾಗಿಯೂ ಹಿಟ್ಟನ್ನು ಸೇವಿಸಬಹುದು.
ಬಳಸಿರುವ ಪದಾರ್ಥಗಳು: ರಾಗಿ, ಬೆಲ್ಲ, ಕೊಬ್ಬರಿ ಹಾಗೂ ಏಲಕ್ಕಿ.
ತಯಾರಿಸಿರುವ ಬಗೆ: ಮೇಲೆ ತಿಳಿಸಿದ ಸಾವಯವ ಗುಣಮಟ್ಟದ ಎಲ್ಲ ಅವಶ್ಯಕ ವಸ್ತುಗಳನ್ನು ಸಂಸ್ಕರಿಸಿ, ಹಿಟ್ಟು ಮಾಡಿ, ಪುಡಿ ಮಾಡಿ ಹದವಾಗಿ ಹುರಿದು ಸೂಕ್ತ ಪ್ರಮಾಣದಲ್ಲಿ ಬೆರಸಿ, ನೈರ್ಮಲ್ಯ ವಾತಾವರಣದಲ್ಲಿ ರಾಗಿ ಹುರಿ ಹಿಟ್ಟು ತಯಾರಿಸಲಾಗಿದೆ. ರಾಸಾಯನಿಕ ಮುಕ್ತ ಉತ್ಪನ್ನವಾಗಿದ್ದು, ಯಾವುದೇ ಸಂರಕ್ಷಕವನ್ನು ಬಳಸಿಲ್ಲ.

ಅರಿಸಿನ ಪುಡಿ
ಬೆಲೆ: 500 ರೂ. (1ಕೆ.ಜಿ.ಗೆ) ಕೊರಿಯರ್ ವೆಚ್ಚ ಸೇರಿ.
(ಶುದ್ಧವಾದ ನಾಟಿ ಅರಿಸಿನ)
ಉಪಯೋಗಗಳು: ಪ್ರತಿನಿತ್ಯ ಅಡುಗೆ ಮತ್ತು ಪಾನೀಯದಲ್ಲಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕ್ಯಾನ್ಸರ್ ಜೀವಕೋಶಗಳನ್ನು ನಿಯಂತ್ರಿಸುತ್ತದೆ.
ಬಳಸುವ ವಿಧಾನ: ಪ್ರತಿನಿತ್ಯ ಅಡುಗೆ ತಯಾರಿಕೆಯಲ್ಲಿ ಅವಶ್ಯಕತೆಗೆ ತಕ್ಕಷ್ಟು ಬಳಸಬಹುದು. ಒಂದು ಗ್ರಾಂ ಅರಿಸಿನವನ್ನು ಹಾಲಿನಲ್ಲಿ ಅಥವಾ ಮಜ್ಜಿಗೆಯಲ್ಲಿ ಮಿಶ್ರ ಮಾಡಿ ನಿತ್ಯವೂ ಸೇವಿಸಬಹುದು. ಸೌಂದರ್ಯವರ್ಧಕವಾಗಿ ಹಾಗೂ ಔಷಧವಾಗಿ ಉಪಯೋಗಿಸಬಹುದು.
ಬಳಸಿರುವ ಪದಾರ್ಥಗಳು: ಸಾವಯವ ಕೃಷಿಯಲ್ಲಿ ಬೆಳೆದ ಪರಿಶುದ್ಧವಾದ ಅರಿಸಿನ.
ತಯಾರಿಸಿರುವ ಬಗೆ: ರಾಸಾಯನಿಕ ಮುಕ್ತವಾಗಿ ಅರಿಸಿನವನ್ನು ಬೆಳೆದು ಚೆನ್ನಾಗಿ ಬಲಿತ ನಂತರ ಅಗೆದು ಸಂಸ್ಕರಿಸಿ, ನೆರಳಿನಲ್ಲಿ ಒಣಗಿಸಿ, ಕಲ್ಲಿನಲ್ಲಿ ಕುಟ್ಟಿ ಪುಡಿ ಮಾಡಲಾಗಿದೆ. ನೈರ್ಮಲ್ಯ ವಾತಾವರಣದಲ್ಲಿ ಅರಿಸಿನ ಪುಡಿಯನ್ನು ತಯಾರಿಸಲಾಗಿದೆ. ಯಾವುದೇ ಸಂರಕ್ಷಕವನ್ನು ಬಳಸಿಲ್ಲ.

ಆರೋಗ್ಯ ದಂತ ಮಂಜನ್
ಬೆಲೆ: 200 ರೂ. (200 ಗ್ರಾಂ) ಕೊರಿಯರ್ ವೆಚ್ಚ ಸೇರಿ.
(ಹಲ್ಲುಪುಡಿ)
ಉಪಯೋಗಗಳು: ವಸಡು ಮತ್ತು ಹಲ್ಲಿನ ಆರೋಗ್ಯ ಕಾಪಾಡಲು ಪರಿಣಾಮಕಾರಿ. ಪೂರ್ವಿಕರ ಪರಂಪರಾಗತ ದಂತ ರಕ್ಷಣೆ ಜ್ಞಾನದಿಂದ ತಯಾರಿಸಲಾಗಿದೆ.
ಬಳಸುವ ವಿಧಾನ: ಕಂಪನಿಗಳ ಟೂತ್ ಪೇಸ್ಟ್ ಬದಲು ಆರೋಗ್ಯ ದಂತ ಮಂಜನ್ ಪುಡಿಯನ್ನು ಬ್ರಷ್ ಬಳಸದೆ ಬೆರಳಿನಲ್ಲೇ ತೆಗೆದುಕೊಂಡು ಹಲ್ಲು ಉಜ್ಜಬೇಕು.
ಬಳಸಿರುವ ಪದಾರ್ಥಗಳು: ಬೆರಣಿಯ ಬೂದಿ, ಸೈಂಧವಲವಣ, ಮೆಣಸು, ದಾಳಿಂಬೆಯ ಸಿಪ್ಪೆ, ಸೀಬೆ ಹಾಗೂ ಮಾವಿನ ಗಿಡದ ಎಲೆ.
ತಯಾರಿಸಿರುವ ಬಗೆ: ಮೇಲೆ ತಿಳಿಸಿದ ಸಾವಯವ ಗುಣಮಟ್ಟದ ಎಲ್ಲ ಅವಶ್ಯಕ ವಸ್ತುಗಳನ್ನು ಸಂಸ್ಕರಿಸಿ, ಹದವಾಗಿ ಪುಡಿ ಮಾಡಿ ಸೂಕ್ತ ಪ್ರಮಾಣದಲ್ಲಿ ಬೆರಸಿ, ನೈರ್ಮಲ್ಯ ವಾತಾವರಣದಲ್ಲಿ ತಯಾರಿಸಲಾಗಿದೆ. ರಾಸಾಯನಿಕ ಮುಕ್ತ ಉತ್ಪನ್ನವಾಗಿದ್ದು, ಯಾವುದೇ ಸಂರಕ್ಷಕವನ್ನು ಬಳಸಿಲ್ಲ.

ಆರೋಗ್ಯ ಕಷಾಯ
ಬೆಲೆ: 100 ರೂ. (100 ಗ್ರಾಂ) ಕೊರಿಯರ್ ವೆಚ್ಚ ಸೇರಿ.
(ಜೀರ್ಣಕಾರಕ ಕಷಾಯ ಪುಡಿ)
ಉಪಯೋಗಗಳು: ಜೀರ್ಣಕ್ರಿಯೆ ಹೆಚ್ಚಿಸುವುದು. ಕಾಫಿ ಮತ್ತು ಟೀ ಚಟವಿದ್ಧವರಿಗೆ ಅದನ್ನು ಬಿಡಿಸಲು ಈ ಕಷಾಯವನ್ನು ಪರ್ಯಾಯವಾಗಿ ಬಳಸಬಹುದು. ಕಾಫಿ ಬದಲು ಪೂರ್ವಿಕರು ಈ ಕಷಾಯವನ್ನೇ ಬಳಸುತ್ತಿದ್ದರು.
ಬಳಸುವ ವಿಧಾನ: ಅಗತ್ಯವಿರುವಷ್ಟು ನೀರಿಗೆ ಬೆಲ್ಲವನ್ನು ಹಾಕಿ ಕುದಿಸಿ, ಕಾಫಿ/ ಟೀ ಸೊಪ್ಪು ಬಳಸಿದಂತೆ ಆರೋಗ್ಯ ಕಷಾಯದ ಪುಡಿಯನ್ನು ಬಳಸಬೇಕು. ಹಾಲನ್ನು ಬಳಸುವಂತಿಲ್ಲ.
ಬಳಸಿರುವ ಪದಾರ್ಥಗಳು: ಧನಿಯ, ಜೀರಿಗೆ, ಮೆಣಸು, ಹರಿಶಿಣ, ಜ್ಯೇಷ್ಠಮಧು, ಮಧುನಾಶಿನಿ ಹಾಗೂ ಕಪ್ಪು ಜೀರಿಗೆ.

ಆರೋಗ್ಯ ಹುಣಸೆ ಬೀಜ

(ಸಂಸ್ಕರಿತ ಹುಣಸೆ ಬೀಜ ಪಕಳೆಗಳು)
ಉಪಯೋಗಗಳು: ಹುಣಸೆ ಬೀಜಗಳು ಪ್ರಮುಖ ಖನಿಜಗಳನ್ನು (ಮೆಗ್ನಿಷಿಯಂ, ಪಾಸ್ಫರಸ್, ಪೊಟಾಷಿಯಂ, ಕ್ಯಾಲ್ಸಿಯಂ, ಅಮೈನೋ ಆಸಿಡ್ಸ್ ಮತ್ತು ವಿಟಮಿನ್ಸ್) ಅತ್ಯಧಿಕ ಪ್ರಮಾಣದಲ್ಲಿ ಹೊಂದಿವೆ. ಆರ್ಥೈಟ್ರಿಸ್ ಕಾಯಿಲೆಯಿಂದ ಬಳಲುತ್ತಿರುವವರ ಕೀಲು ನೋವು ಶಮನ, ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಸಹಕಾರಿ, ಹಲ್ಲಿನ ಆರೋಗ್ಯ ಕಾಪಾಡುವುದು. ಜೀರ್ಣಕ್ರಿಯೆ ಸುಧಾರಿಸುವುದರ ಜತೆಗೆ ಮಲಬದ್ಧತೆ ನಿವಾರಿಸುವುದು. ಕರುಳಿನ ಕ್ಯಾನ್ಸರ್ ನಿಯಂತ್ರಕ. ಜೀವನಿರೋಧಕ ಶಕ್ತಿ ಹೆಚ್ಚಿಸುವುದರ ಜತೆಗೆ ನ್ಯುಮೋನಿಯಾ ತಡೆಗಟ್ಟುವುದು.
ಬಳಸುವ ವಿಧಾನ: ಹುಣಸೆ ಬೀಜ ಪಕಳೆಗಳನ್ನು ಬಾಯಲ್ಲಿ 5-10 ನಿಮಿಷ ಚೀಪುವುದರಿಂದ ನೆನೆದು ಕರಗುವುದು. ಪಕಳೆಗಳನ್ನು ಪುಡಿಮಾಡಿಕೊಂಡೂ ಸೇವಿಸಬಹುದು.
ಬಳಸಿರುವ ಪದಾರ್ಥಗಳು: ಉತ್ತಮ ಗುಣಮಟ್ಟದ ಹುಣಸೆ ಬೀಜಗಳು.
ತಯಾರಿಸಿರುವ ಬಗೆ: ಉತ್ತಮ ಗುಣಮಟ್ಟದ ಹುಣಸೆ ಬೀಜಗಳನ್ನು ಸಂಗ್ರಹಿಸಿ ನೀರಿನಲ್ಲಿ ನೆನೆಯಿಸಿ ಸಿಪ್ಪೆ ತೆಗೆದು ಹದವಾಗಿ ಹುರಿದು ಸಂಸ್ಕರಿಸಲಾಗಿದೆ. ನೈರ್ಮಲ್ಯ ವಾತಾವರಣದಲ್ಲಿ ತಯಾರಿಸಲಾಗಿದೆ. ರಾಸಾಯನಿಕ ಮುಕ್ತ ಉತ್ಪನ್ನವಾಗಿದ್ದು, ಯಾವುದೇ ಸಂರಕ್ಷಕವನ್ನು ಬಳಸಿಲ್ಲ.